Assignment 5
ಯೂಟೂಬ/ಅಂತರ್ಜಾಲದಲ್ಲಿ ಜ್ಞಾನಾರ್ಜನೆಗಾಗಿ ವೀಕ್ಷಿಸಿದ 20 ವಿಡಿಯೋಗಳ ಲಿಂಕ್ ಗಳು ಈ ಕೆಳಗಿನಂತಿವೆ:-
- ಬೆಳಕು, ಪ್ರತಿಫಲನ ಮತ್ತು ವಕ್ರೀಭವನ
- ವಿದ್ಯುತ್ ಪ್ರವಾಹದ ಕಾಂತಿಯ ಪರಿಣಾಮಗಳು
- ವಿದ್ಯುಚ್ಛಕ್ತಿ
- ಮಾನವನ ಕಣ್ಣು & ವರ್ಣಮಯ ಜಗತ್ತು:- ಕಣ್ಣಿನ ಹೊಂದಾಣಿಕೆ ಸಾಮರ್ಥ್ಯ
- ಮಾನವನ ಕಣ್ಣು & ವರ್ಣಮಯ ಜಗತ್ತು:-ವಾಯುಮಂಡಲದಲ್ಲಿನ ವಕ್ರೀಭವನ
- ಕಾರ್ಬನ್ & ಅದರ ಸಂಯುಕ್ತಗಳು
- ಕಾರ್ಬನ್ & ಅದರ ಸಂಯುಕ್ತಗಳು:- ಅನುರೂಪ ಶ್ರೇಣಿ
- ಜೀವ ಕ್ರಿಯೆಗಳು.
- ರಾಸಾಯನಿಕ ಕ್ರಿಯೆಗಳು & ಸಮೀಕರಣಗಳು
- ಮೆಗ್ನಿಷಿಯಂ ಅನ್ನು ಗಾಳಿಯಲ್ಲಿ ಉರಿಸುವ ಚಟುವಟಿಕೆ
- ಸ್ಥಾನಪಲ್ಲಟ ಕ್ರಿಯೆಯ ಪ್ರಾತ್ಯಕ್ಷಿಕೆ
- ಆಮ್ಲಗಳು, ಪ್ರತ್ಯಾಮ್ಲಗಳು & ಲವಣಗಳು.
- ಧಾತುಗಳ ಆವರ್ತನಿಯ ವರ್ಗಿಕರಣ:-ಆವರ್ತನಿಯ ಪ್ರವೃತ್ತಿಗಳು
- ದರ್ಪಣದ ಸಮಸ್ಯೆಗಳನ್ನು ಬಿಡಿಸುವ ವಿಧಾನ
- ಬೆಳಕು, ಪ್ರತಿಫಲನ ಮತ್ತು ವಕ್ರೀಭವನ:-ಎಲ್ಲಾ ಸೂತ್ರಗಳು & ಸಾಂಪ್ರದಾಯಿಕ ಚಿಹ್ನೆಗಳು.
- ಆನುವಂಶಿಯತೆ & ಜೀವವಿಕಾಸ.
- ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ?
- ನೀರಿನ ವಿದ್ಯುದ್ವಿಭಜನೆಯ ಚಟುವಟಿಕೆ.
- ರಾಸಾಯನಿಕ ಸೂತ್ರ ಬರೆಯುವ ವಿಧಾನ.
- ರಾಸಾಯನಿಕ ಕ್ರಿಯೆಗಳನ್ನು ಸರಿದೂಗಿಸುವ ವಿಧಾನ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ